ಕೊರೊನಾವೈರಸ್‌ಗೆ ಲಸಿಕೆ ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಇತ್ತೀಚೆಗಷ್ಟೇ ಹೊಸ ಕೊರೊನಾವೈರಸ್ ರೂಪಾಂತರವು ಬ್ರಿಟನ್‌ನಲ್ಲಿ ಪತ್ತೆಯಾಗಿ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ಆದರೆ ಇದೀಗ ಮತ್ತೊಂದು ಕೊರೊನಾವೈರಸ್ ಪತ್ತೆಯಾಗುವ ಮೂಲಕ ಜಗತ್ತಿನ ಚಿಂತೆಯನ್ನ ಹೆಚ್ಚಿಸಿದೆ.<br /><br />new, potentially more infectious variant of the novel coronavirus that causes COVID-19 has been found in Britain in cases linked to South Africa.